Circulars
ಕ್ರಮ.ಸಂಖ್ಯೆ ವಿಷಯಗಳು ಪತ್ರ/ಸುತ್ತೋಲೆ/ಸ.ಆ. ಸಂಖ್ಯೆ & ದಿನಾಂಕ ವೀಕ್ಷಿಸಿ/ ಡೌನ್ಲೋಡ್ ಮಾಡಿ
225 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಅಕುಶಲ ಕಾರ್ಮಿಕರ ಕೂಲಿ ದರ ಪರಿಷ್ಕರಣೆ ಮಾಡಿ ದಿನಾಂಕ: 01-04-2024 ರಿಂದ ಅನ್ವಯವಾಗುವಂತೆ ಜಾರಿಗೊಳಿಸುವ ಕುರಿತು ಆರ್,ಡಿ,ಸಿ-ಇ.ಜಿ.ಎಸ್/216/ಉಖಾಯೋ 2022 ದಿನಾಂಕ: 30-03-2024 ವೀಕ್ಷಿಸಿ
224 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಚಟುವಟಿಕೆಗಳನ್ನು ಭೌಗೋಳಿಕ ಸೂಚ್ಯಂಕ ಬೆಳೆಗಳ (GI Crops) ಪ್ರದೇಶಾಭಿವೃದ್ಧಿ ಕೈಗೊಳ್ಳುವ ಕುರಿತು ಆರ್ ಡಿಸಿ-ಇಜಿಎಸ್/219/2022 ದಿನಾಂಕ: 16-11-2022 ವೀಕ್ಷಿಸಿ
223 ಗ್ರಾಮ ಪಂಚಾಯಿತಿಯ ಜಲಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಲು ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ ಸಂಖ್ಯೆ: RDC-EGS/347/2022 (Part - 1) (ಇ-771166) ದಿನಾಂಕ: 07.06.2022 ವೀಕ್ಷಿಸಿ
222 ಜಲ ಶಕ್ತಿ ಅಭಿಯಾನ-2023 “Catch the Rain with the theme of “Source sustainability for drinking water” ಪರಿಣಾಮಕಾರಿಯಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಿಸುವ ಕುರಿತು ಸಂಖ್ಯೆ: RDC-EGS/83/2021 (E-476291) ದಿನಾಂಕ: 16.05.2023 ವೀಕ್ಷಿಸಿ
221 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೆಎಚ್‌ಪಿಟಿ ಸಹಯೋಗದಲ್ಲಿ 'ಗ್ರಾಮ ಆರೋಗ್ಯ' ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಆರೋಗ್ಯ ತಪಾಸಣೆ ಕೈಗೊಳ್ಳುವ ಬಗ್ಗೆ ಸಂಖ್ಯೆ: 208 ಉಖಾಯೋ2023 (ಭಾಗ-3)  ದಿನಾಂಕ: 17.05.2023 ವೀಕ್ಷಿಸಿ
220 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಒಗ್ಗೂಡಿಸಿ ಜಲಾನಯನ ಮಾದರಿಯಲ್ಲಿ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳನ್ನು ಹಾಗೂ ಜಲಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಠಾನಿಸುವ ಕುರಿತು ಆರ್ ಡಿಸಿ-ಇಜಿಎಸ್/873/2022 ದಿನಾಂಕ: 14-11-2022 ವೀಕ್ಷಿಸಿ
219 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪವಿತ್ರ ವನ ಅಭಿವೃದ್ಧಿಪಡಿಸುವ ಕುರಿತು ಆರ್ ಡಿಸಿ-ಇಜಿಎಸ್/194/2021 ದಿನಾಂಕ: 12-10-2021 ವೀಕ್ಷಿಸಿ
218 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಗೋಮಾಳ ಪ್ರದೇಶವನ್ನು ವಿವಿಧ ಅನುಷ್ಠಾನ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅನುಷ್ಠಾನಿಸುವ ಕುರಿತು ಆರ್ ಡಿಸಿ-ಇಜಿಎಸ್/759/2022 ದಿನಾಂಕ: 16-11-2022 ವೀಕ್ಷಿಸಿ
217 ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಪ್ರಧಾನ ಹಣ್ಣಿನ ಬೆಳೆಗಳ (Minor Fruit/under utilised fruits crops) ಪ್ರದೇಶಾಭಿವೃದ್ದಿಯನ್ನು ಗುಚ್ಚ ಗ್ರಾಮಗಳಲ್ಲಿ (Cluster Villages) ಕೈಗೊಳ್ಳುವ ಕುರಿತು ಆರ್ ಡಿಸಿ-ಇಜಿಎಸ್/672/2022 ದಿನಾಂಕ: 16-12-2022 ವೀಕ್ಷಿಸಿ
216 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದಡಿ ವನ್ಯಜೀವಿ ಉಪಯೋಜನೆಯನ್ನು ವಿವಿಧ ಅನುಷ್ಠಾನ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅನುಷ್ಠಾನಿಸುವ ಕುರಿತು ಆರ್ ಡಿಸಿ-ಇಜಿಎಸ್/126/2021 ದಿನಾಂಕ: 13-02-2023 ವೀಕ್ಷಿಸಿ
215 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅರಣ್ಯ, ಕೃಷಿ ಹಾಗೂ ಬಹುವಾರ್ಷಿಕ ಮೇವು ಅಭಿವೃದ್ಧಿ (Silvipasture Development) ಕಾರ್ಯಕ್ರಮವನ್ನು ವಿವಿಧ ಅನುಷ್ಠಾನ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅನುಷ್ಠಾನಿಸುವ ಕುರಿತು ಆರ್ ಡಿಸಿ-ಇಜಿಎಸ್/663/2022 ದಿನಾಂಕ: 16-11-2022 ವೀಕ್ಷಿಸಿ
214 ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಂಬಾರ ಪದಾರ್ಥ ಬೆಳೆಗಳ (Spice Crop) ಪ್ರದೇಶಾಭಿವೃದ್ಧಿಯನ್ನು ಗುಚ್ಚ ಗ್ರಾಮಗಳಲ್ಲಿ (Cluster Villages) ಕೈಗೊಳ್ಳುವ ಕುರಿತು ಆರ್ ಡಿಸಿ-ಇಜಿಎಸ್/671/2022 ದಿನಾಂಕ: 16-11-2022 ವೀಕ್ಷಿಸಿ
213 ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಕುರಿತು ಆರ್ ಡಿಸಿ-ಇಜಿಎಸ್/172/2022, ಬೆಂಗಳೂರು, ದಿನಾಂಕ: 28-03-2023 ವೀಕ್ಷಿಸಿ
212 ಕರ್ನಾಟಕ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ ಕುರಿತು ಮಾರ್ಗಸೂಚಿಗಳು. No.RDC-EGS/149/2021 (E-540905)  ದಿನಾಂಕ:: 29-03-2023 ವೀಕ್ಷಿಸಿ
211 ಮಹಾತ್ಮ ಗಾಂಧಿ ನರೇಗಾ ಯೋಜನೆಯ 2023-24ನೇ ಸಾಲಿನ ಕಾಲ ಮತ್ತು ಚಲನವಲನ ಆಧಾರಿತ ದರಪಟ್ಟಿ (MGNREGA Karnataka TMS SoR) RDC-EGS/155/2020 (E-353277) ದಿನಾಂಕ:: 28-03-2023 ವೀಕ್ಷಿಸಿ
210 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಅಕುಶಲ ಕಾರ್ಮಿಕರ ಕೂಲಿದರ ಪರಿಷ್ಕರಣೆ ಮಾಡಿ ದಿನಾಂಕ: 01-04-2023 ರಿಂದ ಅನ್ವಯವಾಗುವಂತೆ ಜಾರಿಗೊಳಿಸುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/261/ಉಖಾಯೋ 2022 ದಿನಾಂಕ: 27-03-2023 ವೀಕ್ಷಿಸಿ
209 ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಗಾಗಿ 08 ಮಾರ್ಚ್ ರಿಂದ 30 ಜೂನ್ 2023 ರವರಿಗೆ 'ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ' ಹಾಗೂ 'ಮಹಿಳಾ ಗ್ರಾಮ ಸಭೆ'ಗಳನ್ನು ನಡೆಸುವ ಕುರಿತು ಕಪಂರಾಆ/ಅಭಿವೃದ್ಧಿ/84/2023 ದಿನಾಂಕ: 03-03-2023 ವೀಕ್ಷಿಸಿ
208 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸಲು ಮತ್ತು ಕಾರ್ಯಸ್ಥಳದ ನಿರ್ವಹಣೆಗಾಗಿ ಕಾಯಕ ಬಂಧು (ಮೇಟ್) ಗಳನ್ನು ಗುರುತಿಸುವುದು, ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡುವುದು ಹಾಗೂ ಪ್ರೋತ್ಸಾಹ ಧನ ಪಾವತಿಸುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/51/2021(E-442265) ದಿನಾಂಕ: 17.12.2022 ವೀಕ್ಷಿಸಿ
207 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರನ್ನು ಕೇಂದ್ರ ಸರ್ಕಾರದ ಇ - ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಲು ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲು ಅಭಿಯಾನ ನಡೆಸುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/108/2021(E-505723) ದಿನಾಂಕ: 15.02.2022 ವೀಕ್ಷಿಸಿ
206 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸಿಕೆ ಹೆಚ್ಚಿಸಲು ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ವಿಶೇಷ ಮಹಿಳಾ ಗ್ರಾಮ ಸಭೆ ಗಳನ್ನು ನಡೆಸುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/02/2021(E-407800) ದಿನಾಂಕ: 11.10.2022 ವೀಕ್ಷಿಸಿ
205 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2022- 23ನೇ ಸಾಲಿಗೆ NRLM ಸ್ವ ಸಹಾಯ ಗುಂಪುಗಳಿಗೆ ಆರ್ಥಿಕವಾಗಿ ಬಲ ನೀಡಲು ಸಮುದಾಯ ಆಧಾರಿತ ಕುರಿ/ಮೇಕೆ/ಕೋಳಿ/ಹಂದಿ ಶೆಡ್ ನಿರ್ಮಿಸಲು ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆ ನೀಡಿರುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/689/2022(E-869300) ದಿನಾಂಕ: 01.10.2022 ವೀಕ್ಷಿಸಿ
204 2022-23ನೇ ಸಾಲಿನ ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಜ್ಯ ಸರ್ಕಾರದ ಲೆ.ಶೀ.3054 ಯೋಜನೆಯಡಿ ಅನುಷ್ಠಾನಿಸುವ ಕುರಿತು ಮಾರ್ಗಸೂಚಿ ಗ್ರಾಅಪ: 552:ಆರ್.ಆರ್.ಸಿ:2022 ದಿನಾಂಕ: 28-10-2022 ವೀಕ್ಷಿಸಿ
203 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕೈಗೊಳ್ಳುವ ವಿವಿಧ ಸಮುದಾಯ ಕಾಮಗಾರಿಗಳ ಪರಿಷ್ಕೃತ ಮಾದರಿ ಅಂದಾಜು ಪಟ್ಟಿಗಳಿಗೆ ಅನುಮೋದನೆ ನೀಡಿರುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/6-1/2022(e-673700) ದಿನಾಂಕ: 03.09.2022 ವೀಕ್ಷಿಸಿ
202 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಕೈಗೊಳ್ಳುವ ವಿವಿಧ ವೈಯಕ್ತಿಕ ಕಾಮಗಾರಿಗಳ ಪರಿಷ್ಕೃತ ಮಾದರಿ ಅಂದಾಜು ಪಟ್ಟಿಗಳಿಗೆ ಅನುಮೋದನೆ ನೀಡಿರುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/6-1/2022(e-673700) ದಿನಾಂಕ: 03.09.2022 ವೀಕ್ಷಿಸಿ
201 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಂದಿ ಕೊಟ್ಟಿಗೆ ನಿರ್ಮಾಣ ಮಾಡಲು ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆ ನೀಡಿರುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/6/2022(E-672927) ದಿನಾಂಕ: 03.09.2022 ವೀಕ್ಷಿಸಿ
200 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಕುರಿತು RDC-EGS/2/2021(E-407800) ದಿನಾಂಕ: 15.12.2022 ವೀಕ್ಷಿಸಿ
199 ಜಲಶಕ್ತಿ ಅಭಿಯಾನ 2022: Catch the Rain ಜಲಸಂರಕ್ಷಣೆ ಕಾಮಗಾರಿಗಳು ಫಲಪ್ರದವಾಗಿ ಅನುಷ್ಠಾನಗೊಳಿಸುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/83(1)/2021 ದಿನಾಂಕ: 23.06.2022 ವೀಕ್ಷಿಸಿ
198 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಿಗೆ ಮಾದರಿ ಅಂದಾಜು ಪತ್ರಿಕೆಯನ್ನು ಅನುಮೋದನೆ ನೀಡುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/293/ 2022 ದಿನಾಂಕ: 08-07-2022 ವೀಕ್ಷಿಸಿ
197 ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆ ಕುಶಲ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇಕಡ 10% ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/261/ಉಖಾಯೋ 2022 ದಿನಾಂಕ: 18-07-2022 ವೀಕ್ಷಿಸಿ
196 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲ ಸಂಜೀವಿನಿ ಕಾರ್ಯಕ್ರಮದಡಿ ಜಿಯೋ ಸ್ಪೆಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ವೈಜ್ಞಾನಿಕ ಯೋಜನಾ ವರದಿ ತಯಾರಿಸಿ ಮತ್ತು ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡುವ ಕುರಿತು ಆರ್.ಡಿ.ಸಿ-ಇ.ಜಿ.ಎಸ್/576/2022 (E-828791) ದಿನಾಂಕ: 08-09-2022 ವೀಕ್ಷಿಸಿ
195 ಜಲ ಶಕ್ತಿ ಅಭಿಯಾನದ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲು ಹಾಗೂ ಜಲ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲು ಅನುದಾನ ಒದಗಿಸುವ ಬಗ್ಗೆ RDC-EGS/83/2021 (part-1) ದಿನಾಂಕ: 07-07-2022 ವೀಕ್ಷಿಸಿ
194 ಮಹಾತ್ಮ ಗಾಂಧಿ ಯೋಜನೆಯಡಿ ಕೆಲಸದ ಸ್ಥಳದಲ್ಲಿ ಗಾಯಗೊಂಡ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಕುರಿತು RDC-EGS/104/2021(E-504225) ದಿನಾಂಕ: 07-01-2022 ವೀಕ್ಷಿಸಿ
193 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2022-23ನೇ ಸಾಲಿನಲ್ಲಿ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ  ಕುರಿತು.  ಸ.ಅ.ಸಂಖ್ಯೆ: RDC-EGS /273/2022(E-742163) ಬೆಂಗಳೂರು, ದಿನಾಂಕ: 08.04.2022 ವೀಕ್ಷಿಸಿ
192 ಸಮುದಾಯ ಜಾನುವಾರುಗಳ ಕೊಟ್ಟಿಗೆ (ಸಮುದಾಯ ಗೋಶಾಲೆ) ನಿರ್ಮಾಣದ ಕಾಮಗಾರಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಒಗ್ಗೂಡಿಸುವಿಕೆಯ ಮೂಲಕ ಅನುಷ್ಠಾನ ಮಾಡುವ ಕುರಿತು. ಜಂಟಿ ಸುತ್ತೋಲೆ ಸಂಖ್ಯೆ: RDC-EGS /219/2021, ದಿನಾಂಕ: 04.03.2022 ವೀಕ್ಷಿಸಿ
191 ಗ್ರಾಮೀಣ ಮತ್ತು ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಹಭಾಗಿತ್ವದೊಂದಿಗೆ ನರೇಗಾ ಯೋಜನೆಯಡಿ “ಕ್ರೀಡಾ ಅಂಕಣ” ಗಳನ್ನು ನಿರ್ಮಿಸುವ ಕುರಿತು. ಪತ್ರ ಸಂಖ್ಯೆ: RDC-EGS /272/2022(ಇ-742161), ದಿನಾಂಕ: 07.05.2022 ವೀಕ್ಷಿಸಿ
190 ಗ್ರಾಮ ಪಂಚಾಯಿತಿಯ ಜಲಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಲು ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ. ಸ.ಅ.ಮು.ಕಾ ಪತ್ರ ಸಂಖ್ಯೆ: RDC-EGS /347/2022(ಭಾ-1)(ಇ-771166), ದಿನಾಂಕ: 07.06.2022 ವೀಕ್ಷಿಸಿ
189 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ದುಡಿಯೋಣ ಬಾ” ಅಭಿಯಾನದ ಅವಧಿಯಲ್ಲಿ “ಜಲಶಕ್ತಿ ಅಭಿಯಾನ 2022: Catch the Rain” ಜಲಸಂರಕ್ಷಣೆ ಕಾಮಗಾರಿಗಳು ಫಲಪ್ರದವಾಗಿ ಅನುಷ್ಠಾನಗೊಳಿಸುವ ಕುರಿತು. ಪತ್ರ ಸಂಖ್ಯೆ: RDC-EGS /83/2021(ಇ-476291), ದಿನಾಂಕ: 07.04.2022 ವೀಕ್ಷಿಸಿ
188 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳ ಒಕ್ಕೂಟಗಳಿಗೆ ಕಾಮನ್‌ ವರ್ಕ್‌ಶೆಡ್‌ ನಿರ್ಮಾಣ ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS /328/2022(ಇ-756987), ದಿನಾಂಕ: 22.04.2022 ವೀಕ್ಷಿಸಿ
187 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2022-23ನೇ ಸಾಲಿಗೆ NRLM work shed ನಿರ್ಮಾಣಕ್ಕಾಗಿ ರೂ.17,50,000/- ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು. ಪತ್ರ ಸಂಖ್ಯೆ: RDC-EGS /410/2022(ಇ-781552), ದಿನಾಂಕ: 23.05.2022 ವೀಕ್ಷಿಸಿ
186 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕ್ಲಸ್ಟರ್‌ ಮಟ್ಟದ ಒಕ್ಕೂಟಗಳನ್ನು (CLF) ಕಾರ್ಯಕ್ರಮ ಅನುಷ್ಠಾನ ಸಂಸ್ಥೆಯಾಗಿ (PIA) ಪರಿಗಣಿಸಿ ಅಗತ್ಯ ಕ್ರಮವಹಿಸುವ ಬಗ್ಗೆ. ಪತ್ರ ಸಂಖ್ಯೆ: RDC-EGS /22/2022, ದಿನಾಂಕ: 07.02.2022 ವೀಕ್ಷಿಸಿ
185 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ವಸಹಾಯ ಸಂಘಗಳ ಮೂಲಕ ನರ್ಸರಿ ಅಭಿವೃದ್ದಿ ಹಾಗೂ ಕೃಷಿ ಪೌಷ್ಠಿಕ ತೋಟ ಅನುಷ್ಠಾನದ ಕಾಲಮಿತಿ ವೇಳಾಪಟ್ಟಿ ಕುರಿತು. ಪತ್ರ ಸಂಖ್ಯೆ: RDC-EGS /22/2022, ದಿನಾಂಕ: 20.06.2022 ವೀಕ್ಷಿಸಿ
184 ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ತಯಾರಿಸಿ, ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸುವ ಕುರಿತು. ಜಂಟಿ ಸುತ್ತೋಲೆ ಸಂಖ್ಯೆ: ಅಪಜೀ/40/ಎಫ್‌ಎಪಿ/2022, ದಿನಾಂಕ: 12.05.2022 ವೀಕ್ಷಿಸಿ
183 ಖಜಾನೆ-2ರಲ್ಲಿ ಸಂಗ್ರಹವಾಗುವ ಶೇ.1% ರಷ್ಟು ಕಟ್ಟಡ ಕಾರ್ಮಿಕರ ಕಲ್ಯಾಣ ಸುಂಕ ಮೊತ್ತವನ್ನು ಮಖ್ಯ ಕಾರ್ಯನಿರ್ಯವಾಹಕ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಕರ್ನಾಟಕ ಕಟ್ಟಡ ಮತ್ತಿ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹೆಸರಿನಲ್ಲಿ ಖಜಾನೆಯಲ್ಲಿ ಹೊಸದಾಗಿ ತೆರೆದಿರುವ K2 ಖಾತೆಗೆ ಜಮೆ ಮಾಡುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/135/ಉಖಾಯೋ/2019(ಭಾ-1), ದಿನಾಂಕ: 24.05.2022 ವೀಕ್ಷಿಸಿ
182 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ನಿರ್ವಹಿಸುತ್ತಿರುವ ಆಡಳಿತಾತ್ಮಕ ವೆಚ್ಚದ ಬ್ಯಾಂಕ್‌ ಅಕೌಂಟ್‌ಗಳಲ್ಲಿ (ಉಳಿತಾಯ ಖಾತೆ ಹಾಗೂ MOD) ಉಳಿಕೆ ಮೊತ್ತವನ್ನು SEGF ಖಾತೆ ಸಂಖ್ಯೆ 64002298270ಗೆ ದಿಣಾಂಕ: 31.01.2022ರೊಳಗೆ ಜಮೆ ಮಾಡುವುದು ಹಾಗೂ ಸದರಿ ಬ್ಯಾಂಕ್‌ ಅಕೌಂಟ್‌ಗಳನ್ನು Sweep-in Sweep-out Account ಬದಲಿಗೆ Savings Account ಗಳನ್ನಾಗಿ ಪರಿವರ್ತಿಸುವ ಬಗ್ಗೆ. ಪತ್ರ ಸಂಖ್ಯೆ: ಗ್ರಾಅಪ/94/2021, ದಿನಾಂಕ: 28.01.2022 ವೀಕ್ಷಿಸಿ
181 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ನಾಮಫಲಕಗಳನ್ನು ಬರೆಯುವ ಕಾರ್ಯಗಳಿಗೆ SHG/GPLF ಗಳಿಗೆ ವಹಿಸಲು ಅನುಮತಿಯನ್ನು ನೀಡುವ ಕುರಿತು. ಪತ್ರ ಸಂಖ್ಯೆ: RDC-EGS /141/2021(ಇ-530205), ದಿನಾಂಕ: 19.04.2022 ವೀಕ್ಷಿಸಿ
180 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಬಾಡಿಗೆಗೆ ಪಡೆದಿರುವ ವಾಹನಗಳ ಮಾಸಿಕ ಬಾಡಿಗೆ ದರಗಳನ್ನು ಪರಿಷ್ಕರಿಸುವ ಕುರಿತು. ಪತ್ರ ಸಂಖ್ಯೆ: RDC-EGS /141/2021(ಇ-530205), ದಿನಾಂಕ: 09.05.2022 ವೀಕ್ಷಿಸಿ
179 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/271/2022(ಇ-742139), ದಿನಾಂಕ: 09.06.2022 ವೀಕ್ಷಿಸಿ
178 ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವನ್ನು ನಿರ್ವಹಿಸುವ ಕುರಿತು, ನೀಡಿರುವ ಮಾರ್ಗಸೂಚಿಗಳು ಪತ್ರ ಸಂಖ್ಯೆ: ಗ್ರಾಅಪ/149/2021(ಇ-540905), ದಿನಾಂಕ: 20.05.2022 ವೀಕ್ಷಿಸಿ
177 ಗ್ರಾಮ ಪಂಚಾಯಿತಿ ಸದಸ್ಯರು ತಾವು ಸದಸ್ಯರಾಗಿರುವ ಗ್ರಾಮ ಪಂಚಾಯಿಯಲ್ಲಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳಿಗೆ ಸಾಮಗ್ರಿ ಸರಬರಾಜು ಮಾಡಿ ಸಾಮಗ್ರಿ ಬಿಲ್‌ ಪಡೆಉವ ಬಗ್ಗೆ ಸ್ಪಷ್ಟೀಕರಣ ಪತ್ರ ಸಂಖ್ಯೆ: RDC-EGS/149/2021 (E-540905), ದಿನಾಂಕ: 25.02.2022 ವೀಕ್ಷಿಸಿ
176 ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಇತರೆ ಯೋಜನೆಗಳು ಮತ್ತು ನಿಧಿಗಳನ್ನು ಒಗ್ಗೂಡಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು ಪತ್ರ ಸಂಖ್ಯೆ: RDC-EGS/118/2021 (E-512298), ದಿನಾಂಕ: 20.07.2022 ವೀಕ್ಷಿಸಿ
175 ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗಳಲ್ಲಿ ಸೇರ್ಪಡೆಯಾಗಿರುವ ಕಾಮಗಾರಿಗಲನ್ನು ಮುಂದಿನ ಆರ್ಥಿಕ ವರ್ಷಗಳಲ್ಲಿ ಅನುಷ್ಠಾನಿಸುವ ಕುರಿತು ಸ್ಪಷ್ಟೀಕರಣ ಪತ್ರ ಸಂಖ್ಯೆ: RDC-EGS/184/2021 (E-583498), ದಿನಾಂಕ: 01.04.2022 ವೀಕ್ಷಿಸಿ
174 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರ ಹಾಜರಾತಿಯನ್ನು ಕಡ್ಡಾಯವಾಗಿ NMMS Mobile App ನಲ್ಲಿ ಪಡೆಯುವ ಕುರಿತು ಪತ್ರ ಸಂಖ್ಯೆ: RDC-EGS/52/2021 (E-442993), ದಿನಾಂಕ: 17.05.2022 ವೀಕ್ಷಿಸಿ
173 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸದ ಸ್ಥಳಗಳಲ್ಲಿ ಗಾಯಗೊಂಡ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿಸುವ ಕುರಿತು. ಪತ್ರ ಸಂಖ್ಯೆ: RDC-EGS/104/2021 (E-504225), ದಿನಾಂಕ: 07.01.2022 ವೀಕ್ಷಿಸಿ
172 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸದ ಸ್ಥಳದಲ್ಲಿ ಕೂಲಿಕಾರರು ಆಕಸ್ಮಿಕ ಮರಣ ಹೊಂದಿದ ಸಂದರ್ಭದಲ್ಲಿ ಪರಿಹಾರ ಪಾವತಿಸುವ ಕುರಿತು. ಪತ್ರ ಸಂಖ್ಯೆ: RDC-EGS/104/2021 (E-504225), ದಿನಾಂಕ: 10.05.2022 ವೀಕ್ಷಿಸಿ
171 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ “ದುಡಿಯೋಣ ಬಾ” ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ ಪತ್ರ ಸಂಖ್ಯೆ: RDC-EGS/70/2021 (E-456476), ದಿನಾಂಕ: 05.03.2022 ವೀಕ್ಷಿಸಿ
170 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು. ಪತ್ರ ಸಂಖ್ಯೆ: RDC-EGS/365/2022 (E-768772), ದಿನಾಂಕ: 16.05.2022 ವೀಕ್ಷಿಸಿ
169 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರನ್ನು ಕೇಂದ್ರ ಸರ್ಕಾರದ ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಾಯಿಸಲು ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಿಸಲು ಅಭಿಯಾನ ನಡೆಸುವ ಕುರಿತು. ಪತ್ರ ಸಂಖ್ಯೆ: RDC-EGS/108/2021 (E-505723), ದಿನಾಂಕ: 15.02.2022 ವೀಕ್ಷಿಸಿ
168 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಂಬುಡ್ಸ್‌ಮನ್‌ ಆದೇಶಗಳ ವಿರದ್ಧವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಕುರಿತು. ಸ.ಆ.ಸಂಖ್ಯೆ: RDC-EGS/123/2022(E-709680) ಬೆಂಗಳೂರು, ದಿನಾಂಕ: 07.04.2022 ವೀಕ್ಷಿಸಿ
167 ಮಹಾತ್ಮ ಗಾಂಧಿ ನರೇಗಾ ಯೋಜನೆಯ ದೂರುಗಳಿಗೆ ಸಂಬಂಧಿಸಿದಂತೆ ಒಂಬುಡ್ಸ್‌ಮನ್‌ ಆದೇಶಗಳ ಅನುಷ್ಠಾನ ಕ್ರಮದ ಕುರಿತು. ಪತ್ರ ಸಂಖ್ಯೆ: RDC-EGS/149/2021 (E-540905), ದಿನಾಂಕ: 02.03.2022 ವೀಕ್ಷಿಸಿ
166 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಪರಿಶೋಧನೆ ವರದಿ, ಒಂಬುಡ್ಸ್‌ಮನ್‌/ಮೇಲ್ಮನವಿ ಪ್ರಾಧಿಕಾರ ಆದೇಶ ಮತ್ತು ಗುಣ ನಿಯಂತ್ರಕರ ವರದಿಗಳ ಮೇರೆಗೆ ವಸೂಲಾತಿ ಮಾಡುವ ಬಗ್ಗೆ ಪತ್ರ ಸಂಖ್ಯೆ: RDC-EGS/184/2021 (E-583498), ದಿನಾಂಕ: 10.02.2022 ವೀಕ್ಷಿಸಿ
165 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಿಸಿದ ಕಾಮಗಾರಿಗಳಿಗೆ ಸ್ಥಲ ಪರಿಶೀಲನೆ ಮಾಡಿ ರಾಜ್ಯ/ಜಿಲ್ಲಾ ಗುಣ ನಿಯಂತ್ರಣ ಮಾನಿಟರ್‌ಗಳು ನೀಡಿರುವ ಪರಿವೀಕ್ಷಣಾ ವರದಿಗಳಲ್ಲಿ ವಸೂಲಾತಿಗೆ ಶಿಫಾರಸ್ಸು ಮಾಡಿರುವ ಪ್ರಕರಣಗಳಿಗೆ ಮಾನದಂಡಗಳನ್ನು ಅನುಸರಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/336/ಉಖಾಯೋ/2016(ಭಾಗ-1), ದಿನಾಂಕ: 28.01.2022 ವೀಕ್ಷಿಸಿ
164 2022-23ನೇ ಸಾಲಿನಲ್ಲಿ ಮೊದಲನೇ ಹಂತದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನೆ ನಡೆಸುವ ಬಗ್ಗೆ ಸೂಚನೆಗಳು.  ಪತ್ರ ಸಂಖ್ಯೆ: ಗ್ರಾಅಪ/06/ಸಾಪನಿ(ಉಖಾಯೋ)/2022, ದಿನಾಂಕ: 12.04.2022 ವೀಕ್ಷಿಸಿ
163 2022-23ನೇ ಸಾಲಿನ ಸಾಮಾಜಿಕ ಪರಿಶೋಧನೆ ಸಕಾಲದಲ್ಲಿ ಕಡತಗಳನ್ನು ಒದಗಿಸುವ ಕುರಿತು. ಸ.ಅ.ಮು.ಕಾ ಪತ್ರ ಸಂಖ್ಯೆ: ಗ್ರಾಅಪ/58/ಸಾಪನಿ(ಉಖಾಯೋ)/2022, ದಿನಾಂಕ: 24.06.2022 ವೀಕ್ಷಿಸಿ
162 Capturing of Second Photograph after 4 hours of uploading of Attendance and First Photograpgh through NMMS app – reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-11060/2/2021-RE-VI (e-374151), Dtd: 27.06.2022 ವೀಕ್ಷಿಸಿ
161 Common Signage Board (English and Hindi) and logo for Amrit Sarovar – reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: L-11012/AMRITSAROVAR/RE-VII-2022 (e-379839), Dtd: 29.06.2022 ವೀಕ್ಷಿಸಿ
160 Mandatory attendance through NMMS app-reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-11060/2/2021-RE-VI (e-374151), Dtd: 13.05.2022 ವೀಕ್ಷಿಸಿ
159 Opening of new work and provision made in NREGASoft under Mahatma Gandhi NREGA Scheme ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-11017/39/2017-RE-VII (e-378816), Dtd: 18.07.2022 ವೀಕ್ಷಿಸಿ
158 Providing an option to unfreeze Aadhar and Bank Account Details in MIS NREGASoft for the parting members of the registered family regarding ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-11017/39/2017-RE-VII (e-378816), Dtd: 31.05.2022 ವೀಕ್ಷಿಸಿ
157 Providing an option to unfreeze Aadhar and Bank Account Details in MIS NREGASoft for the parting members of the registered family regarding ಪತ್ರ ಸಂಖ್ಯೆ: RDC-EGS/15/2022, ದಿನಾಂಕ: 10.05.2022 ವೀಕ್ಷಿಸಿ
156 ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ಜವಾಬ್ದಾರಿಗಳನ್ನು ನಿಗದಿಪಡಿಸುವ ಕುರಿತು. ಪತ್ರ ಸಂಖ್ಯೆ: RDC-EGS/11/2022 (ಇ- 680442), ದಿನಾಂಕ: 21.02.2022. ವೀಕ್ಷಿಸಿ
155 ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ತಾಂತ್ರಿಕ ಸಂಯೋಜಕರು (ಅನುಷ್ಠಾನ ಇಲಾಖೆ) ರವರ ಜವಾಬ್ದಾರಿಗಳನ್ನು ನಿಗದಿಪಡಿಸುವ ಕುರಿತು. ಪತ್ರ ಸಂಖ್ಯೆ: RDC-EGS/11/2022 (ಇ- 680442), ದಿನಾಂಕ: 16.03.2022. ವೀಕ್ಷಿಸಿ
154 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಿಎಫ್‌ಟಿಗಳನ್ನು ಮಂಜೂರು ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS/89/2022 (ಇ-484502), ದಿನಾಂಕ: 10.02.2022. ವೀಕ್ಷಿಸಿ
153 ಬೇರ್‌ಫುಟ್‌ ಟೆಕ್ನಿಷಿಯನ್ ಗಳಿಗೆ ಪ್ರಯಾಣ ಭತ್ಯೆ ಪಾವತಿಸುವುದು ಹಾಗೂ ಮಹಿಳಾ ಬಿಎಫ್‌ಟಿ ಗಳಿಗೆ ಹೆರಿಗೆ ರಜೆ ನೀಡುವ ಕುರಿತು. ಪತ್ರ ಸಂಖ್ಯೆ: RDC-EGS/89/2022 (ಇ-484502), ದಿನಾಂಕ: 01.04.2022. ವೀಕ್ಷಿಸಿ
152 ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತಿ ವ್ಯಾಪ್ತಿಯಡಿ ಬರುವ ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳ ಕಾರ್ಯಕ್ಷಮತೆಯ ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS/11/2022, ದಿನಾಂಕ: 21.02.2022 ವೀಕ್ಷಿಸಿ
151 ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಮತ್ತು ಅನುಷ್ಠಾನ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‌ಗಳ ಸಂಭಾವನೆ ಪರಿಷ್ಕರಣೆ ಕುರಿತು. ಪತ್ರ ಸಂಖ್ಯೆ: RDC-EGS/207/2022 (ಇ-731528), ದಿನಾಂಕ: 18.07.2022. ವೀಕ್ಷಿಸಿ
150 ಗ್ರಾಮ ಕಾಯಕ ಮಿತ್ರರ ಗೌರವಧನ ಪಾವತಿ ಕುರಿತು. ಪತ್ರ ಸಂಖ್ಯೆ: RDC-EGS/07/2021 (ಇ-416051), ದಿನಾಂಕ: 22.02.2022. ವೀಕ್ಷಿಸಿ
149 ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಕಾಯಕ ಮಿತ್ರರಿಗೆ ಹೆರಿಗೆ ರಜೆ ಮಂಜೂರು ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS/07/2021 (ಇ-416051), ದಿನಾಂಕ: 02.03.2022. ವೀಕ್ಷಿಸಿ
148 ತಾಂಡಾ ರೋಜಗಾರ್‌ ಮಿತ್ರರ ಸೇವೆಯನ್ನು ಮುಂದುವರೆಸುವ ಕುರಿತು. ಪತ್ರ ಸಂಖ್ಯೆ: RDC-EGS/131/2020 (ಇ-335020), ದಿನಾಂಕ: 22.02.2022. ವೀಕ್ಷಿಸಿ
147 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಹೆರಿಗೆ ರಜೆ ವೇತನ ಸೌಲಭ್ಯ ಒದಗಿಸುವಲ್ಲಿ ಸ್ಪಷ್ಟೀಕರಣ ನೀಡುವ ಬಗ್ಗೆ. ಪತ್ರ ಸಂಖ್ಯೆ: RDC-EGS/50/2021 (ಇ-442252), ದಿನಾಂಕ: 11.01.2022. ವೀಕ್ಷಿಸಿ
146 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ಸಂಭಾವನೆ ಹಾಗೂ ಭತ್ಯೆ ಮತ್ತು ಗ್ರಾಮ ಕಾಯಕ ಮಿತ್ರರ ಗೌರವ ಧನ ಪಾವತಿ ಕುರಿತು. ಪತ್ರ ಸಂಖ್ಯೆ: RDC-EGS/176/2021 (ಇ-576262), ದಿನಾಂಕ: 01.04.2022 ವೀಕ್ಷಿಸಿ
145 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳುವ ವಿವಿಧ ಸಮುದಾಯ ಕಾಮಗಾರಿಗಳ ಪರಿಷ್ಕೃತ ಮಾದರಿ ಅಂದಾಜು ಪಟ್ಟಿಗಳನ್ನು SECURE ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ. ಪತ್ರ ಸಂಖ್ಯೆ: RDC-EGS/6/2022 (ಇ-672927), ದಿನಾಂಕ: 14.06.2022 ವೀಕ್ಷಿಸಿ
144 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2022-23ನೇ ಸಾಲಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೂ. 57,000/-ಕ್ಕೆ ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು. ಪತ್ರ ಸಂಖ್ಯೆ: RDC-EGS/6(1)/2022 (ಇ-673700), ದಿನಾಂಕ: 20.07.2022 ವೀಕ್ಷಿಸಿ
143 ತಾಲ್ಲೂಕು ಪಂಚಾಯಿತಿಗಳಲ್ಲಿ ಮಂಜೂರಾಗಿರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಮತ್ತು ಸಹಾಯಕ ನಿರ್ದೇಶಕ (ಪಂಚಾಯತ್‌ ರಾಜ್‌) ಹುದ್ದೆಗಳಿಗೆ ಕಾರ್ಯಹಂಚಿಕೆ – ಆದೇಶ ಸ.ಆ.ಸಂಖ್ಯೆ: ಗ್ರಾಅಪ/05/ಕೆಎಸ್‌ಎಸ್‌/2016(ಭಾ-1) ಬೆಂಗಳೂರು ದಿನಾಂಕ: 17.08.2021 ವೀಕ್ಷಿಸಿ
142 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಲ್ಲೂಕು ಪಂಚಾಯಿತಿಗಳಿಗೆ ತಲಾ ಒಬ್ಬರೂ Administrative Assistant ರವರ ಸೇವೆ ಪಡೆಯಲು ಅನುಮತಿ ನೀರುವ ಕುರಿತು. ಪತ್ರ ಸಂಖ್ಯೆ: RDC-EGS/50/2019 (ಇ-442252), ದಿನಾಂಕ: 04.08.2021 ವೀಕ್ಷಿಸಿ
141 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಇಲಾಖೆಗಳಿಗೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲು ಅನುಮತಿ ನೀಡುವ ಕುರಿತು. ಪತ್ರ ಸಂಖ್ಯೆ: RDC-EGS/50/2019 (ಇ-442252), ದಿನಾಂಕ: 19.07.2021 ವೀಕ್ಷಿಸಿ
140 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ “ಗ್ರಾಮ ಕಾಯಕ ಮಿತ್ರ”ರನ್ನು ನಿಯೋಜಿಸುವ ಕುರಿತು ಪತ್ರ ಸಂಖ್ಯೆ: RDC-EGS/07/2021 (ಇ-416015), ದಿನಾಂಕ: 20.03.2021 ವೀಕ್ಷಿಸಿ
139 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಗ್ರಾಮ ಕಾಯಕ ಮಿತ್ರರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಮುಂದುವರೆಯುವ ಬಗ್ಗೆ ಸ್ಪಷ್ಠೀಕರಣ ನೀಡುವ ಕುರಿತು ಪತ್ರ ಸಂಖ್ಯೆ: RDC-EGS/07/2021 (ಇ-416015), ದಿನಾಂಕ: 16.07.2021 ವೀಕ್ಷಿಸಿ
138 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇಟ್‌ಗಳಿಗೆ ಪ್ರೋತ್ಸಾಹ ಧನ ಪಾವತಿಸುವ ಕುರಿತು. ಪತ್ರ ಸಂಖ್ಯೆ: RDC-EGS/51/2021 (ಇ-442265), ದಿನಾಂಕ: 04.03.2021 ವೀಕ್ಷಿಸಿ
137 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ (ಮೇಟ್‌) ಪ್ರೋತ್ಸಾಹ ಧನ ಪಾವತಿ ಮಾಡುವ ಕುರಿತು ಪತ್ರ ಸಂಖ್ಯೆ: RDC-EGS/51/2021 (ಇ-442265), ದಿನಾಂಕ: 09.07.2021 ವೀಕ್ಷಿಸಿ
136 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗಿರುವ ಸಿಬ್ಬಂದಿಗಳ ಸಂಭಾವನೆ ಪರಿಷ್ಕರಣೆ ಕುರಿತು. ಪತ್ರ ಸಂಖ್ಯೆ: RDC-EGS/176/2021 (ಇ-576262), ದಿನಾಂಕ: 26.10.2021 ವೀಕ್ಷಿಸಿ
135 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕೋವಿಡ್‌ ಚಿಕಿತ್ಸೆಗಾಗಿ ವೇತನ ಸಹಿತ ವೈದ್ಯಕೀಯ ರಜೆ ಮಂಜೂರು ಮಾಡುವ ಕುರಿತು.  ಪತ್ರ ಸಂಖ್ಯೆ: RDC-EGS/99/2021 (ಇ-501080), ದಿನಾಂಕ: 20.05.2021 ವೀಕ್ಷಿಸಿ
134 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ಕೋವಿಡ್‌ ಚಿಕಿತ್ಸಾ ವೆಚ್ಚ ಮರು ಪಾವತಿಸುವ ಕುರಿತು ಸ.ಆ.ಸಂಖ್ಯೆ: ಆರ್‌ಡಿಸಿ-ಇಜಿಎಸ್‌/99/2021 ಬೆಂಗಳೂರು ದಿನಾಂಕ: 17.05.2021 ವೀಕ್ಷಿಸಿ
133 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 100 ಮೀ Cattle Proof Trenche ಕಾಮಗಾರಿಯ ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/576(1)/ಉಖಾಯೋ/2016, ದಿನಾಂಕ: 01.02.2021 ವೀಕ್ಷಿಸಿ
132 ಅಧಿಕವಾಗಿ ಮಳೆಯಿಂದ ಹಾನಿಯಾದ ಮನೆಗಳಲ್ಲಿ ಮತ್ತು ತೋಟಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳಿಗೆ ಅವಕಾಶ ಮಾಡಿಕೊಡುವ ಬಗ್ಗೆ ಪತ್ರ ಸಂಖ್ಯೆ: RDC-EGS/168/2021 (ಇ-557914), ದಿನಾಂಕ: 02.09.2021 ವೀಕ್ಷಿಸಿ
131 ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಇಲಾಖಾ ವತಿಯಿಂದ ನೀಡುವ ರೂ.5.00 ಲಕ್ಷಗಳನ್ನು ನಿವೇಶನ ಖರೀದಿಗೆ ಉಪಯೋಗಿಸಲು ಅನುಮತಿಸಿರುವ ಕುರಿತು. ಪತ್ರ ಸಂಖ್ಯೆ: RDC-EGS/143/2021, ದಿನಾಂಕ: 28.05.2021 ವೀಕ್ಷಿಸಿ
130 ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಇಲಾಖಾ ವತಿಯಿಂದ ನೀಡುವ ರೂ.5.00 ಲಕ್ಷಗಳನ್ನು ನಿವೇಶನ ಖರೀದಿಗೆ ಉಪಯೋಗಿಸಲು ಅನುಮತಿ ನೀಡುವ ಕುರಿತು. ಸ.ಆ.ಸಂಖ್ಯೆ: ಮಮಿ/144/ಐಸಿಡಿ/2020 ಬೆಂಗಳೂರು ದಿನಾಂಕ: 01.03.2021 ವೀಕ್ಷಿಸಿ
129 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಲ್ಲೂಕು ಪಂಚಾಯಿತಿಗಳಲ್ಲಿ ಭಾರತ್‌ ನಿರ್ಮಾಣ್‌ ರಾಜೀವ್‌ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಮಾಡುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/106/ಉಖಾಯೋ/2021, ದಿನಾಂಕ: 25.08.2021 ವೀಕ್ಷಿಸಿ
128 ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳನ್ನು (Technical Committee) ರಚಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/240(1)/ಉಖಾಯೋ/2020, ದಿನಾಂಕ: 27.01.2021 ವೀಕ್ಷಿಸಿ
127 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ತೋಟ ಹಾಗೂ ಪೌಷ್ಠಿಕ ತೋಟಗಳ ಸಂರಕ್ಷಣೆ ತಡೆ ಬೇಲಿ ನಿರ್ಮಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/251/ಉಖಾಯೋ/2018, ದಿನಾಂಕ: 05.10.2021 ವೀಕ್ಷಿಸಿ
126 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ಪೌಷ್ಠಿಕಾಂಶ ತೋಟದ 2, 3 ಮತ್ತು 4ನೇ ವರ್ಷದ ನಿರ್ವಹಣೆ ಕುರಿತು. ಪತ್ರ ಸಂಖ್ಯೆ: ಗ್ರಾಅಪ/251/ಉಖಾಯೋ/2018, ದಿನಾಂಕ: 08.01.2021 ವೀಕ್ಷಿಸಿ
125 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಾಂಕ: 03.05.2021 ರಿಂದ ಒಂದು ತಿಂಗಳು “ಬದು ನಿರ್ಮಾಣ ಮಾಸಾಚರಣೆ” ಹಾಗೂ ದಿನಾಂಕ: 15.06.2021 ರಿಂದ 15.07.2021ರವರೆಗೆ “ಬದು ಬೇಸಾಯ ಮಾಸಾಚರಣೆ” ಆಯೋಜಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 30.04.2021 ವೀಕ್ಷಿಸಿ
124 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುವ ವೈಯಕ್ತಿಕ ಕಾಮಗಾರಿಗಳ ಸಾಮಗ್ರಿ ವೆಚ್ಚವನ್ನು ಫಲಾನುಭವಿಗಳಿಗೆ ಪಾವತಿಸುವ ಕುರಿತು ಪತ್ರ ಸಂಖ್ಯೆ: RDC-EGS/149/2021 (ಇ-540905), ದಿನಾಂಕ: 16.12.2021 ವೀಕ್ಷಿಸಿ
123 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನ ಕುರಿತು. ಪತ್ರ ಸಂಖ್ಯೆ: RDC-EGS/149/2021 (ಇ-540905), ದಿನಾಂಕ: 02.08.2021 ವೀಕ್ಷಿಸಿ
122 ಹೆಚ್‌ ಡಿ ಕೋಟೆ ತಾಲ್ಲೂಕು ಭೀಮನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಸವಿರುವ ಗಿರಿಜನ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯ ಕಲ್ಪಿಸುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/240(1)/ಉಖಾಯೋ/2020, ದಿನಾಂಕ: 16.07.2021 ವೀಕ್ಷಿಸಿ
121 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಬಾಕಿ ಸಾಮಗ್ರಿ ಬಿಲ್ಲುಗಳ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/62/ಉಖಾಯೋ/2020, ದಿನಾಂಕ: 06.02.2021 ವೀಕ್ಷಿಸಿ
120 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪದವಿ ಪೂರ್ವ ಕಾಲೇಜುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಪತ್ರ ಸಂಖ್ಯೆ: RDC-EGS/42/2021, ದಿನಾಂಕ: 18.02.2021 ವೀಕ್ಷಿಸಿ
119 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪದವಿ ಪೂರ್ವ ಕಾಲೇಜುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಪತ್ರ ಸಂಖ್ಯೆ: RDC-EGS/42/2021, ದಿನಾಂಕ: 18.02.2021 ವೀಕ್ಷಿಸಿ
118 ಅರ್ಜಿದಾರರು ಒಂದು ಗ್ರಾಮ ಪಂಚಾಯಿತಯ ನಿವಾಸಿಯಾಗಿದ್ದು, ಅದೇ ತಾಲ್ಲೂಕಿನ ಮತ್ತೊಂದು ಗ್ರಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನು ಹೊಂದಿದ್ದರೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಸ್ಪಷ್ಟೀಕರಣ ಪತ್ರ ಸಂಖ್ಯೆ: ಗ್ರಾಅಪ/218(2)/ಉಖಾಯೋ/2018, ದಿನಾಂಕ: 24.03.2021 ವೀಕ್ಷಿಸಿ
117 Maintenance of assets created under Mahatma Gandhi NREGA - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-14038/2/2020-RE-V(e-373294), Dtd: 12.06.2021 ವೀಕ್ಷಿಸಿ
116 Mahatma Gandhi NREGA Convergence Scheme for reconstruction of Betal-vine structure - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-14038/2/2020-RE-V(e-373294), Dtd: 12.06.2021 ವೀಕ್ಷಿಸಿ
115 Decision dated 13.11.2019 of Hon’ble Supreme Court of India, in Civil Appeal no. 10044 of 2010 titled as Central Public Information Officer, Aupreme Court of India Vs. Subhash Chandra Agarwal ಆಡಳಿತಾತ್ಮಕ ಸುಧಾರಣೆಗಳ ಸಚಿವಾಲಯ, ಹರಿಯಾಣ ಸರ್ಕಾರ ರವರ ಪತ್ರ ಸಂಖ್ಯೆ: 5/52/2016-IAR, Dtd: 05.01.2021 ವೀಕ್ಷಿಸಿ
114 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆಕೋವಿಡ್‌ ಚಿಕಿತ್ಸೆಗಾಗಿ ವೇತನ ಸಹಿತ ವೈದ್ಯಕೀಯ ರಜೆ ಮಂಜೂರು ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS/99/2021 (E-501080), ದಿನಾಂಕ: 20.05.2021 ವೀಕ್ಷಿಸಿ
113 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರಾಜ್ಯ ಗ್ರಾಮೀಣ ಪ್ರದೇಶದ ಎಲ್ಲಾ ಅಂಗನವಾಡಿಗಳು, ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಕುರಿತು. ಪತ್ರ ಸಂಖ್ಯೆ: RDC-EGS/149/2021 (E-540905), ದಿನಾಂಕ: 15.09.2021 ವೀಕ್ಷಿಸಿ
112 Recovery against non-permissible work and deposit of recovered amount into State Employment Guarantee Funds (SEGF) under Mahatma Gandhi NREGA – reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: J-11060/4/2019-RE-VI(e-366816), Dtd: 20.10.2021 ವೀಕ್ಷಿಸಿ
111 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಕ್ರಿಯ ಯೋಜನೆ ತಯಾರಿಸುವ ಬಗ್ಗೆ ಅ.ಸ.ಪ.ಸಂಖ್ಯೆ: ಆರ್‌ಡಿಸಿ/ಇಜಿಎಸ್‌/156/2020, ದಿನಾಂಕ: 24.08.2021 ವೀಕ್ಷಿಸಿ
110 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಐ.ಇ.ಸಿ. ಸಂಯೋಜಕರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸೇವೆಗೆ ಪಡೆಯುವ ಕುರಿತು ಪತ್ರ ಸಂಖ್ಯೆ: RDC-EGS/50/2021 (E-442252), ದಿನಾಂಕ: 04.03.2021 ವೀಕ್ಷಿಸಿ
109 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಭರಿಸಲಾಗುತ್ತಿರುವ ಸಾಮಗ್ರಿ ವೆಚ್ಚಗಳಲ್ಲಿ ರಾಜ್ಯ ತೆರಿಗೆಗಳಾದ GST-TDS, Royalty ಮುಂತಾದವುಗಳನ್ನು ನಿಯಮಾನುಸಾರ ಕಟಾವು ಮಾಡುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/135/ಉಖಾಯೋ/2019, ದಿನಾಂಕ: 30.01.2021 ವೀಕ್ಷಿಸಿ
108 ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವನ್ನು ನಿರ್ವಹಿಸುವ ಕುರಿತು ನೀಡಿರುವ ಮಾರ್ಗಸೂಚಿಗಳು ಪತ್ರ ಸಂಖ್ಯೆ: RDC-EGS/108/2021 (E-505723), ದಿನಾಂಕ: 18.11.2021 ವೀಕ್ಷಿಸಿ
107 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳ ಚೆಕ್‌ ಮೆಷರ್‌ಮೆಂಟ್‌ (Check Measurement) ಕುರಿತು ಪತ್ರ ಸಂಖ್ಯೆ: RDC-EGS/149/2021 (E-540905), ದಿನಾಂಕ: 02.08.2021 ವೀಕ್ಷಿಸಿ
106 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯ ಸ್ಥಳಗಳಲ್ಲಿ ಶಿಶುಪಾಲನಾ ಸೌಲಭ್ಯ ಒದಗಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 13.07.2021 ವೀಕ್ಷಿಸಿ
105 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿಕಲಚೇತನ ವ್ಯಕ್ತಿಗಳನ್ನು ನೋಂದಾಯಿಸುವುದು, ಅಕುಶಲ ಕೆಲಸ ಮತ್ತು ವೈಯಕ್ತಿಕ ಕೆಲಸಗಳನ್ನು ಒದಗಿಸುವ ಕುರಿತು ಪತ್ರ ಸಂಖ್ಯೆ: RDC-EGS/62/2021 (E-450124), ದಿನಾಂಕ: 03.03.2021 ವೀಕ್ಷಿಸಿ
104 ಮಹಾತ್ಮ ಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಪರಿಶೀಲಿಸುವ ಕುರಿತು ಪತ್ರ ಸಂಖ್ಯೆ: RDC-EGS/156/2020 (E-353432), ದಿನಾಂಕ: 08.02.2021 ವೀಕ್ಷಿಸಿ
103 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ರೂ.5.00 ಲಕ್ಷಗಳವರೆಗೆ ಕೆಟಿಪಿಪಿ ಅಧಿನಿಯಮ 1999ರ ಕಲಂ 4(ಇ) ರನ್ವಯ ವಿನಾಯಿತಿ ನೀಡುವ ಬಗ್ಗೆ ಸ.ಆ.ಸಂಖ್ಯೆ: ಆರ್‌ಡಿಸಿ-ಇಜಿಎಸ್‌/166/2021 ಬೆಂಗಳೂರು, ದಿನಾಂಖ: 26.10.2021 ವೀಕ್ಷಿಸಿ
102 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಪಾವತಿಸುವ ಕೂಲಿಯನ್ನು ಬ್ಯಾಂಕುಗಳು ಕೂಲಕಾರರ ಸಾಲ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪತ್ರ ಸಂಖ್ಯೆ: RDC-EGS/52/2021 (E-442993), ದಿನಾಂಕ: 10.11.2021 ವೀಕ್ಷಿಸಿ
101 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಅಳತೆ ಪುಸ್ತಕ, ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಮಂಜೂರಾತಿ ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/342(2)/ಉಖಾಯೋ/2018, ದಿನಾಂಕ: 17.02.2021 ವೀಕ್ಷಿಸಿ
100 ಮಹಾತ್ಮ ಗಾಂಧಿ ನರೇಗಾ ಯೋಜನೆಯ 2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು “ಮನೆ ಮನೆಗೆ ಉದ್ಯೋಗ ಖಾತ್ರಿ” ಅಭಿಯಾನ ಆಯೋಜಿಸುವ ಕುರಿತು ಪತ್ರ ಸಂಖ್ಯೆ: RDC-EGS/184/2021 (E-583498), ದಿನಾಂಕ: 27.09.2021 ವೀಕ್ಷಿಸಿ
99 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಮಹಿಳೆಯರ ಭಾಗವಹಿಸುವಿಕೆ” ಹೆಚ್ಚಿಸಲು “ಮಹಿಳಾ ಕಾಯಕೋತ್ಸವ” ಹಮ್ಮಿಕೊಳ್ಳುವ ಕುರಿತು. ಪತ್ರ ಸಂಖ್ಯೆ: RDC-EGS/2/2021 (E-407800), ದಿನಾಂಕ: 12.01.2021 ವೀಕ್ಷಿಸಿ
98 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ (ಮೇಟ್‌) ಪ್ರೋತ್ಸಾಹ ಧನ ಪಾವತಿ ಮಾಡುವ ಕುರಿತು. ಪತ್ರ ಸಂಖ್ಯೆ: RDC-EGS/51/2021 (E-442265), ದಿನಾಂಕ: 09.07.2021 ವೀಕ್ಷಿಸಿ
97 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇಟ್‌ಗಳಿಗೆ ಪ್ರೋತ್ಸಾಹ ಧನ ಪಾವತಿಸುವ ಕುರಿತು. ಪತ್ರ ಸಂಖ್ಯೆ: RDC-EGS/51/2021 (E-442265), ದಿನಾಂಕ: 04.03.2021 ವೀಕ್ಷಿಸಿ
96 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಅ.ಸ.ಪ.ಸಂಖ್ಯೆ: ಆರ್‌ಡಿಸಿ/ಇಜಿಎಸ್‌/156/2020, ದಿನಾಂಕ: 24.08.2021 ವೀಕ್ಷಿಸಿ
95 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸೃಷ್ಟಿಸಲಾದ ಗ್ರಾಮೀಣ ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಕುರಿತು. ಪತ್ರ ಸಂಖ್ಯೆ: ಗ್ರಾಅಪ/240(1)/ಉಖಾಯೋ/2020, ದಿನಾಂಕ: 18.02.2021 ವೀಕ್ಷಿಸಿ
94 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಫಲಾನುಭವಿಗಳನ್ನು ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜನ್‌ ಆರೋಗ್ಯ ಯೋಜನೆಗಳಲ್ಲಿ ನೋಂದಣಿ ಮಾಡುವ ಕುರಿತು ಪತ್ರ ಸಂಖ್ಯೆ: RDC-EGS/104/2021 (E-504225), ದಿನಾಂಕ: 10.11.2021 ವೀಕ್ಷಿಸಿ
93 Targeting 100% coverage of all eligible rural beneficiaries of the programmes of NRLM, PMAY-G, MGNREGS and WDC-PMKSY for PMJJBY, PMSBY and PMJAY Schemes  ಪತ್ರ ಸಂಖ್ಯೆ: I-12011/31/2016-RL(C)-Pt-(1), ದಿನಾಂಕ: 01.09.2021 ವೀಕ್ಷಿಸಿ
92 Revised Guidelines for appointment of ombudspersons reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11060/54/2020-RE-III(e-373836), Dtd: 23.12.2021 ವೀಕ್ಷಿಸಿ
91 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಪರಿಶೋಧನೆ, ಒಂಬುಡ್ಸ್‌ಮನ್‌ ಮತ್ತು ಮೇಲ್ಮನವಿ ಪ್ರಾಧಿಕಾರದ ಆದೇಶಗಳು ಹಾಗೂ ಇತರೆ ಪ್ರಕರಣಗಳಲ್ಲಿ ವಸೂಲಾತಿಗೆ ಸೂಚಿಸಿರುವ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳಿಂದ ವಸೂಲಿ ಮಾಡಲು ವಹಿಸಬೇಕಾದ ಕ್ರಮಗಳ ಕುರಿತು. ಪತ್ರ ಸಂಖ್ಯೆ: ಗ್ರಾಅಪ/69/ಉಖಾಯೋ/2020, ದಿನಾಂಕ: 28.10.2021 ವೀಕ್ಷಿಸಿ
90 ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್‌ ಆಕ್ಷೇಪಣೆಗಳು ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ “100 ದಿನಗಳ ಗ್ರಾಮ ಪಂಚಾಯತಿ ಲೆಕ್ಕಪರಿಶೋಧನೆ ಅಭಿಯಾನ” ಆರಂಭಿಸುವ ಬಗ್ಗೆ ಸ.ಅ.ಮು.ಕಾರವರ ಪತ್ರ ಸಂಖ್ಯೆ: ಗ್ರಾಅಪ/18/ಎಎಆರ್‌/2020, ದಿನಾಂಕ: 22.01.2021 ವೀಕ್ಷಿಸಿ
89 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ನ್ಯೂನ್ಯತೆಗಳಲ್ಲಿನ ವಸೂಲಾತಿ ಹಾಗೂ ಆಕ್ಷೇಪಣೆಗೆ ಸೂಚಿಸಬಹುದಾದ ಅಂಶಗಳ ಪ್ರಕರಣವಾರು ವಿವರಗಳನ್ನು ಸಲ್ಲಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/38/ಸಾಪನಿ(ಉಖಾಯೋ)/2015-16, ದಿನಾಂಕ: 26.03.2021 ವೀಕ್ಷಿಸಿ
88 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಸಮವರ್ತಿ ಸಾಮಾಜಿಕ ಪರಿಶೋಧನೆ (Concurrent Social Audit) ಕೈಗೊಳ್ಳುವ ಕುರಿತು ಪತ್ರ ಸಂಖ್ಯೆ: RDC-EGS/59/2021 (E-448863), ದಿನಾಂಕ: 01.03.2021 ವೀಕ್ಷಿಸಿ
87 Construction of platform for paddy procurement and for dying of paddy under Mahatma Gandhi NREGA - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.L-11060/4/2019-RE-VI(e-366816), Dtd: 04.10.2021 ವೀಕ್ಷಿಸಿ
86 Construction of Dining Table and bench under Mahatma Gandhi NREGA - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11060/4/2019-RE-VI(e-366816), Dtd: 04.10.2021 ವೀಕ್ಷಿಸಿ
85 ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅನುಸೂಚಿತ ಬುಡಕಟ್ಟು ಕುಟುಂಬಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 50 ದಿನಗಳ ಹೆಚ್ಚುವರಿ ಕೆಲಸ ಒದಗಿಸುವ ಕುರಿತು. ಪತ್ರ ಸಂಖ್ಯೆ: RDC-EGS/52/2021 (E-442993), ದಿನಾಂಕ: 31.07.2021 ವೀಕ್ಷಿಸಿ
84 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಇಲಾಖೆಯ ಕಾಮಗಾರಿಗಳನ್ನು ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ತಾಲ್ಲೂಕು ಮಟ್ಟದಲ್ಲಿ ಮಹಾತ್ಮ ಗಾಂಧಿ ನರೇಗಾ ತಾಂತ್ರಿಕ ಸಂಯೋಜಕರು (ಅನುಷ್ಠಾನ ಇಲಾಖೆ) ಹುದ್ದೆಯನ್ನು ಸೃಜಿಸುವ ಕುರಿತು.  ಸ.ಆ.ಸಂ: ಗ್ರಾಅಪ/76/ಉಖಾಯೋ/2020 (ಭಾಗ-1) ಬೆಂಗಳೂರು, ದಿನಾಂಕ: 24.11.2020. ವೀಕ್ಷಿಸಿ
83 ಕೂಲಿ ಕಾರ್ಮಿಕರನ್ನು ಕಾಯಕ ಗುಂಪುಗಳಾಗಿ ಸಂಘಟಿಸಿ, ಅರಿವು ಮೂಡಿಸುವ ಮೂಲಕ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯ ಯೋಜನೆ. ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 28.05.2020 ವೀಕ್ಷಿಸಿ
82 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸಲು ಮತ್ತು ಕಾರ್ಯಸ್ಥಳದ ನಿರ್ವಹಣೆಗಾಗಿ “ಕಾಯಕ ಬಂಧು” (ಮೇಟ್‌)ಗಳನ್ನು ಗುರುತಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 05.05.2020 ವೀಕ್ಷಿಸಿ
81 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಭಾವನೆ ಮತ್ತು ಪ್ರಯಾಣ ಭತ್ಯೆ ಪಾವತಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/712(2)/ಉಖಾಯೋ/2016, ದಿನಾಂಕ: 22.10.2020 ವೀಕ್ಷಿಸಿ
80 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕರ ಕಾರ್ಯಹಂಚಿಕೆ, ಸಂಭಾವನೆ ಮತ್ತು ಪ್ರಯಾಣ ಭತ್ಯೆ ಪಾವತಿ ಕುರಿತು. ಪತ್ರ ಸಂಖ್ಯೆ: ಗ್ರಾಅಪ/712(2)/ಉಖಾಯೋ/2016, ದಿನಾಂಕ: 24.11.2020 ವೀಕ್ಷಿಸಿ
79 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಇಂಗು ಗುಂಡಿ (Community Soak Pit) ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವ ಕುರಿತು. ಜಿಪಂ ಬೆಳಗಾವಿ ಕಾರ್ಯಾಲಯ ಪತ್ರ ಸಂಖ್ಯೆ:ಜಿಪಂ/ರಾಗ್ರಾಉ/ವಿವ-41/2019-20, ದಿನಾಂಕ: 15.09.2020 ವೀಕ್ಷಿಸಿ
78 2020-21ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶೌಚಾಲಯ, ಆಟದ ಮೈದಾನ, ಶಾಲಾ ಕಾಂಪೌಂಡ್‌ ನಿರ್ಮಾಣ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವಿಕೆಯ (convergence) ಮೂಲಕ ಅನುಷ್ಠಾನಗೊಳಿಸುವ ಕುರಿತು ಸ.ಆ.ಸಂ: ಇಡಿ/84/ಯೋಯೋಕ/2020 ಬೆಂಗಳೂರು, ದಿನಾಂಕ: 15.07.2020. ವೀಕ್ಷಿಸಿ
77 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಜಿಯೋ ಟ್ಯಾಗ್‌ ಫೋಟೋಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/1039/ಉಖಾಯೋ/2016, ದಿನಾಂಕ: 15.02.2020. ವೀಕ್ಷಿಸಿ
76 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2019-20ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ನಿರ್ಮಾಣದ ಕಾಮಗಾರಿಯ ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/576(1)/ಉಖಾಯೋ/2016, ದಿನಾಂಕ: 20.01.2020. ವೀಕ್ಷಿಸಿ
75 ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15ನೇ ಹಣಕಾಸು ಒಗ್ಗೂಡಿಸುವಿಕೆಯಲ್ಲಿ ರಾಜ್ಯದಲ್ಲಿ 250 ಗ್ರಾಮ ಪಂಚಾಯಿತಿಗಳಲ್ಲಿ ಭಾರತ್‌ ನಿರ್ಮಾಣ ರಾಜೀವ್‌ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸುವ ಬಗ್ಗೆ. ಪತ್ರ ಸಂಖ್ಯೆ: RDC-EGS/149/2020 (ಇ-347585), ದಿನಾಂಕ: 06.10.2020 ವೀಕ್ಷಿಸಿ
74 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆಡು ಸಾಕಾಣಿಕೆ ಶೆಡ್‌ ನಿರ್ಮಾಣ (10 ಆಡುಗಳಿಗೆ) ಮಾಡುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/576(1)/ಉಖಾಯೋ/2016, ದಿನಾಂಕ: 31.08.2020 ವೀಕ್ಷಿಸಿ
73 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 250MT  ಮತ್ತು 500MT ಗೋದಾಮು ನಿರ್ಮಾಣ ಮಾಡುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/576/ಉಖಾಯೋ/2016, ದಿನಾಂಕ: 17.08.2020 ವೀಕ್ಷಿಸಿ
72 Procurement of materials and planting materials by individual beneficiary - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.L-11011/01/2019-RE-I(e-367051), Dtd: 11.03.2020 ವೀಕ್ಷಿಸಿ
71 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅಭಿಯಾನವನ್ನು ಕೈಗೊಳ್ಳುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/251/ಉಖಾಯೋ/2016, ದಿನಾಂಕ: 13.04.2020 ವೀಕ್ಷಿಸಿ
70 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಾಂಕ: 15.06.2020 ರಿಂದ ಒಂದು ತಿಂಗಳು “ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ” “ಬದು ಬೇಸಾಯ ಮಾಸಾಚರಣೆ” ಆಯೋಜಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 11.06.2020 ವೀಕ್ಷಿಸಿ
69 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪಂಚಾಯಿತಿಗಳ ಸದಸ್ಯರು ಅಕುಶಲ ಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 27.11.2020 ವೀಕ್ಷಿಸಿ
68 2020-21ನೇ ಸಾಲಿನ MGNREGA ಯೋಜನೆಯಡಿ ವೈಯಕ್ತಿಕ ಕಾಮಗಾರಿಯಾಗಿ ಪೌಷ್ಠಿಕ ಕೈತೋಟ ಅಭಿವೃದ್ದಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/251/ಉಖಾಯೋ/2018, ದಿನಾಂಕ: 15.06.2020 ವೀಕ್ಷಿಸಿ
67 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆ/ವಸತಿ ನಿಲಯ/ಅನುದಾನಿತ ವಸತಿ ನಿಲಯಗಳ ಆವರಣದಲ್ಲಿ ಪೋಷಕಾಂಶ ತೋಟ ಅಭಿವೃದ್ಧಿಯ ಮಾದರಿ ಅಂದಾಜು ಪಟ್ಟಿಗಳಿಗೆ ಅನುಮೋದನೆ ನೀಡುವ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/251(ಭಾಗ-1)/ಉಖಾಯೋ/2018, ದಿನಾಂಕ: 06.06.2020. ವೀಕ್ಷಿಸಿ
66 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಅಂತರ್ಜಲ ಚೇತನ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಸ.ಆ.ಸಂ: ಆರ್‌ಡಿಸಿ-ಇಜಿಎಸ್‌/117/2020 ಬೆಂಗಳೂರು, ದಿನಾಂಕ: 03.09.2020 ವೀಕ್ಷಿಸಿ
65 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಾಗೂ NRLM ಒಗ್ಗೂಡಿಸುವಿಕೆ ಮುಖಾಂತರ ಅಣಬೆ ಕೃಷಿ ಷಡ್‌ ನಿರ್ಮಾಣ ಮಾಡುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/379/ಉಖಾಯೋ/2017, ದಿನಾಂಕ: 17.08.2020 ವೀಕ್ಷಿಸಿ
64 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2020-21ನೇ ಸಾಲಿನಲ್ಲಿ ಎರೆಹುಳ ಘಟಕದ ಕಾಮಗಾರಿಯ ಮಾದಿ ಅಂದಾಜು ಪತ್ರಕ್ಕೆ ಅನುಮೋದನೆ ನೀಡುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/342(1)/ಉಖಾಯೋ/2018, ದಿನಾಂಕ: 28.07.2020 ವೀಕ್ಷಿಸಿ
63 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಾಂಕ: 19.05.2020ರಿಂದ ಒಂದು ತಿಂಗಳು “ಬದು ನಿರ್ಮಾಣ ಮಾಸಾಚರಣೆ” ಆಯೋಜಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 16.05.2020 ವೀಕ್ಷಿಸಿ
62 ಅರ್ಜಿದಾರರು ಒಂದು ಗ್ರಾಮ ಪಂಚಾಯಿತಯ ನಿವಾಸಿಯಾಗಿದ್ದು, ಅದೇ ತಾಲ್ಲೂಕಿನ ಮತ್ತೊಂದು ಗ್ರಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನು ಹೊಂದಿದ್ದರೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಸ್ಪಷ್ಟೀಕರಣ ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 08.05.2020 ವೀಕ್ಷಿಸಿ
61 ಅಂದಾಜು ಪಟ್ಟಿಗಳಲ್ಲಿ GST ಮೊತ್ತವನ್ನು ಸೇರಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/524/ಉಖಾಯೋ/2017, ದಿನಾಂಕ: 10.06.2020 ವೀಕ್ಷಿಸಿ
60 Regarding issuing of Job Cards to families of migrants residing in villages. ಪತ್ರ ಸಂಖ್ಯೆ: ಆರ್‌ಡಿಸಿ-ಇಜಿಎಸ್‌/46/2019, ದಿನಾಂಕ: 17.04.2020 ವೀಕ್ಷಿಸಿ
59 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರರಿಗೆ ಉದ್ಯೋಗ ಚೀಟಿ ವಿತರಿಸುವ ಕುರಿತು ಸ್ಪಷ್ಟೀಕರಣ ನೀಡುವ ಬಗ್ಗೆ ಪತ್ರ ಸಂಖ್ಯೆ: ಆರ್‌ಡಿಸಿ-ಇಜಿಎಸ್‌/46/2019, ದಿನಾಂಕ: 17.04.2020 ವೀಕ್ಷಿಸಿ
58 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹೊಸದಾಗಿ ಉದ್ಯೋಗ ಚೀಟಿಗಳನ್ನು ವಿತರಿಸುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/51/ಉಖಾಯೋ/2019, ದಿನಾಂಕ: 17.07.2020 ವೀಕ್ಷಿಸಿ
57 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಾಯಿತ ಕೂಲಿಕಾರರ ಉದ್ಯೋಗ ಚೀಟಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 12.05.2020 ವೀಕ್ಷಿಸಿ
56 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಾಂಕ: 03.08.2020 ರಿಂದ 14.08.2020ರವರೆಗೆ “Job Card Validation’ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 31.07.2020 ವೀಕ್ಷಿಸಿ
55 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ನಮೂನೆ-6 ವಿತರಿಸಿ, ತುರ್ತಾಗಿ ಕೆಲಸ ಒದಗಿಸಲು ಕ್ರಮವಹಿಸುವ ಬಗ್ಗೆ. ಪತ್ರ ಸಂಖ್ಯೆ: ಗ್ರಾಅಪ/77/ಉಖಾಯೋ/2016, ದಿನಾಂಕ: 02.04.2020 ವೀಕ್ಷಿಸಿ
54 ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗಳಿಗೆ “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ”ಗೆ ಒಳಪಡಿಸುವ ಬಗ್ಗೆ. ಪತ್ರ ಸಂಖ್ಯೆ: RDC-EGS119/2020(E-328628), ದಿನಾಂಕ: 02.09.2020 ವೀಕ್ಷಿಸಿ
53 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರ ವಾಸಸ್ಥಳದಿಂದ 5ಕಿ.ಮೀ ಗಿಂತ ಹೆಚ್ಚು ದೂರದಲ್ಲಿ ಕೆಲಸ ನೀಡಿದ ಸಂದರ್ಭದಲ್ಲಿ ಪ್ರಯಾಣ ಭತ್ಯೆಯನ್ನು ಪಾವತಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/218/ಉಖಾಯೋ/2018, ದಿನಾಂಕ: 15.05.2020 ವೀಕ್ಷಿಸಿ
52 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಡೆ ಬರಹವನ್ನು ಬರೆಸುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/60/ಉಖಾಯೋ/2020(ಭಾಗ-3), ದಿನಾಂಕ: 31.12.2020 ವೀಕ್ಷಿಸಿ
51 ಒಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ಹುದ್ದೆಗಳನ್ನು ಸೃನೆ ಮಾಡುವ ಕುರಿತು. ಸ.ಆ.ಸಂ: RDC-EGS/29/2020 ಬೆಂಗಳೂರು, ದಿನಾಂಕ: 05.03.2020 ವೀಕ್ಷಿಸಿ
50 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ವರದಿಗಳಲ್ಲಿನ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತಗಳ ಕುರಿತು ಪ್ರಕಣವಾರು ವಿಮರ್ಶಿಸಿ ವಸೂಲಾತಿಗೆ ನಿಗಧಿಪಡಿಸಿರುವ ಮಾನದಂಡದ ಬಗ್ಗೆ  ಪತ್ರ ಸಂಖ್ಯೆ: ಗ್ರಾಅಪ/120/ಉಖಾಯೋ/2019, ದಿನಾಂಕ: 04.01.2020 ವೀಕ್ಷಿಸಿ
49 ಸಾಮಾಜಿಕ ಪರಿಶೋಧನಾ ವರದಿಗಳ ಕುರಿತು ಜಿಲ್ಲಾಮಟ್ಟದ ಪರಾಮರ್ಶೆ ಹಾಗೂ ವಸೂಲಾತಿಗೆ ರೂಪಿಸಿದ ಕ್ರಮಗಳ ಮಾಹಿತಿಯನ್ನು ಸಲ್ಲಿಸುವ ಕುರಿತು ಪತ್ರ ಸಂಖ್ಯೆ: ಗ್ರಾಅಪ/69/ಉಖಾಯೋ/2020, ದಿನಾಂಕ: 13.10.2020 ವೀಕ್ಷಿಸಿ
48 ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನಾ ಕಾರ್ಯ ನಡೆಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/45/ಸಾಪನಿ(ಉಖಾಯೋ)/2020, ದಿನಾಂಕ: 02.12.2020 ವೀಕ್ಷಿಸಿ
47 Boundary wall for crematoria under Mahatma Gandhi NREGS ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.L-13060/51/2019-RE-VII(e-369675), Dtd: 30.06.2020 ವೀಕ್ಷಿಸಿ
46 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ತಪಾಸಣೆ ಮಾಡುವ ಬಗ್ಗೆ ಪತ್ರ ಸಂಖ್ಯೆ: ಗ್ರಾಅಪ/336/ಉಖಾಯೋ/2016, ದಿನಾಂಕ: 18.10.2019 ವೀಕ್ಷಿಸಿ
45 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಡಿಕೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕಾಮಗಾರಿ ಅನುಷ್ಠಾನದ ಬಗ್ಗೆ ತೋಟಗಾರಿಕೆ ನಿರ್ದೇಶನಾಲಯ ಪತ್ರ ಸಂಖ್ಯೆ: ತೋಇ/ಜಂನಿ/ಜೈಕೇ/ತಾಸ/01/2019-20, ದಿನಾಂಕ: 26.11.2019 ವೀಕ್ಷಿಸಿ
44 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2019-20ನೇ ಸಾಲಿಗೆ ಗುಲಾಬಿ ಬೆಳೆಯ ಅಂದಾಜು ಪಟ್ಟಿಗಳಿಗೆ ಅನುಮೋದನೆ ನೀಡುವ ಬಗ್ಗೆ. ಪತ್ರ ಸಂಖ್ಯೆ: ಗ್ರಾಅಪ/251/ಉಖಾಯೋ/2018, ದಿನಾಂಕ: 12.11.2019 ವೀಕ್ಷಿಸಿ
43 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಗ್ರಿ ಸರಬರಾಜುದಾರರ ಕುರಿತು ಸ್ಪಷ್ಟೀಕರಣ ನೀಡುವ ಬಗ್ಗೆ.  ಪತ್ರ ಸಂಖ್ಯೆ: ಗ್ರಾಅಪ/342(1)/ಉಖಾಯೋ/2018, ದಿನಾಂಕ: 10.12.2019 ವೀಕ್ಷಿಸಿ
42 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಕೂಲಿ ಸಾಮಗ್ರಿ ಅನುಪಾತವನ್ನು ನಿರ್ವಹಿಸುವ ಬಗ್ಗೆ.  ಪತ್ರ ಸಂಖ್ಯೆ: ಗ್ರಾಅಪ/342(1)/ಉಖಾಯೋ/2018, ದಿನಾಂಕ: 30.11.2019 ವೀಕ್ಷಿಸಿ
41 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ವಿತರಿಸಿದ ಹೆಚ್ಚು ಉದ್ಯೋಗ ಚೀಟಿಗಳನ್ನು ಸಕಾರಣವಿಲ್ಲದೆ ಡಿಲೀಟ್‌ ಮಾಡುತ್ತಿರುವುದನ್ನು ಪರಿಶೀಲಿಸುವ ಬಗ್ಗೆ ಸುತ್ತೋಲೆ ಸಂಖ್ಯೆ: ಗ್ರಾಅಪ/446/ಉಖಾಯೋ/2017, ದಿನಾಂಕ: 24.04.2019 ವೀಕ್ಷಿಸಿ
40 Compensation to labourers for the delay in wage payments under Mahatma Gandhi NREGS Karnataka – regarding ಸ.ಆ.ಸಂ: ಗ್ರಾಅಪ/264/ಉಖಾಯೋ/2013 ಬೆಂಗಳೂರು, ದಿನಾಂಕ: 18.01.2019. ವೀಕ್ಷಿಸಿ
39 2018-19ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನೀಡಿರುವ ದರಗಳ ಅನುಸೂಚಿಯನ್ವಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳ ಮಾದರಿ ಅಂದಾಜು ಪಟ್ಟಿ ತಯಾರಿಕೆ ಬಗ್ಗೆ. ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರ ಕಛೇರಿ ಪತ್ರ ಸಂಖ್ಯೆ: ಜಾಇ/ಜಕನಿ(ಭೂ.ಸಾ.ಸಂ)/ಕಾ-1/MGNREGA-ಮಾ.ಅ.ಪ/2018-19/08, ದಿನಾಂಕ: 23.05.2018 ವೀಕ್ಷಿಸಿ
38 2017-18ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಬಾಲಕ ಮತ್ತು ಬಾಲಕಿಯರಿಗೆ ಒಗ್ಗೂಡಿಸುವಿಕೆಯ ಮೂಲಕ ಪ್ರತ್ಯೇಕವಾಗಿ ನಿರ್ಮಾಣ ಮಾಡುವ ಬಗ್ಗೆ. ಸ.ಆ.ಸಂ: ಗ್ರಾಅಪ/646/ಉಖಾಯೋ/2017 ಬೆಂಗಳೂರು, ದಿನಾಂಕ: 19.12.2017. ವೀಕ್ಷಿಸಿ
37 ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಲ್ಪ ಆಳದ ಬಾವಿ (ಕೃಷಿಬಾವಿ) ನಿರ್ಮಾಣಕ್ಕೆ 2017-18ನೇ ಸಾಲಿನ ದರದನ್ವಯ ಮಾದರಿ ಅಂದಾಜು ಪತ್ರಿಕೆಗೆ ಘಟನೋತ್ತರ ಅನುಮೋದನೆ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/447/ಉಖಾಯೋ/2017, ದಿನಾಂಕ: 19.07.2017 ವೀಕ್ಷಿಸಿ
36 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಂದಿ ಕೊಟ್ಟಿಗೆ ನಿರ್ಮಾಣ ಮಾಡಲು ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/434/ಉಖಾಯೋ/2017, ದಿನಾಂಕ: 15.07.2017 ವೀಕ್ಷಿಸಿ
35 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಈರುಳ್ಳಿ ಉಗ್ರಾಣ ಕಟ್ಟಡ ನಿರ್ಮಾಣಕ್ಕಾಗಿ ಮಾದರಿ ಅಂದಾಜು ಪತ್ರಿಕೆ ಅನುಮೋದಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/379/ಉಖಾಯೋ/2017, ದಿನಾಂಕ: 13.06.2017 ವೀಕ್ಷಿಸಿ
34 Clarification sought in respect of deduction of TDS from the Material Bills of works under MGNREGS-reg O/o Chief Commissioner of Income Tax (TDS) Office F No: Misc Reports/CCIT(TDS)/2016-17, Dtd: 27.03.2017. ವೀಕ್ಷಿಸಿ
33 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ  ಸಾಮಗ್ರಿ ಬಿಲ್ಲುಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/965/ಉಖಾಯೋ/2016, ದಿನಾಂಕ: 12.04.2017 ವೀಕ್ಷಿಸಿ
32 ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಗ್ರಿ ಬಿಲ್ಲುಗಳಿಂದ ರಾಜಧನ (royalty) ಕಡಿತಗೊಳಿಸುವ ಬಗ್ಗೆ. ಆಯುಕ್ತರು & ನಿರ್ದೇಶಕರ ಕಛೇರಿ, ಗಣಿ ಮತ್ತು ಭು ವಿಜ್ಞಾನ ಕಛೇರಿ ಪತ್ರ ಸಂಖ್ಯೆ: ಗಭುಇ/ಕಗಗು-ಡಿಸಿಬಿ/2016-17, ದಿನಾಂಕ: 16.03.2017 ವೀಕ್ಷಿಸಿ
31 ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಗ್ರಿ ಬಿಲ್ಲುಗಳಿಂದ ರಾಜಧನ (royalty) ಕಡಿತಗೊಳಿಸುವ ಬಗ್ಗೆ. ಆಯುಕ್ತರು & ನಿರ್ದೇಶಕರ ಕಛೇರಿ, ಗಣಿ ಮತ್ತು ಭು ವಿಜ್ಞಾನ ಕಛೇರಿ ಪತ್ರ ಸಂಖ್ಯೆ: ಗಭುಇ/ಕಗಗು-ಡಿಸಿಬಿ/2016-17, ದಿನಾಂಕ: 16.03.2017 ವೀಕ್ಷಿಸಿ
30 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ  ಮಾಹಿತಿ ತಿಳಿಸುವ ಸೂಚನಾ ಫಲಕ ಅಳವಡಿಸುವ ಮತ್ತು ಗೋಡೆ ಬರಹಗಳ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/374/ಉಖಾಯೋ/2017, ದಿನಾಂಕ: 10.07.2017 ವೀಕ್ಷಿಸಿ
29 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ  ಮಾಹಿತಿ ತಿಳಿಸುವ ಸೂಚನಾ ಫಲಕ ಅಳವಡಿಸುವ ಮತ್ತು ಗೋಡೆ ಬರಹಗಳ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/374/ಉಖಾಯೋ/2017, ದಿನಾಂಕ: 10.07.2017 ವೀಕ್ಷಿಸಿ
28 ಸಾಮಾಜಿಕ ಪರಿಶೋಧನೆಯನ್ನು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ. ಪತ್ರ ಸಂಖ್ಯೆ: ಗ್ರಾಅಪ/5/ಸಾಪನಿ(ಉಖಾಯೋ)/2016-17, ದಿನಾಂಕ: 28.04.2017 ವೀಕ್ಷಿಸಿ
27 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ  ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ನಡವಳಿ ದಾಖಲು ಮಾಡುವ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/38/ಸಾಪನಿ(ಉಖಾಯೋ)/2015, ದಿನಾಂಕ: 24.06.2017 ವೀಕ್ಷಿಸಿ
26 Operationalization of Barefoot technicians project - reg ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11011/11/2015-RE-I(344831), Dtd: 20.07.2016 ವೀಕ್ಷಿಸಿ
25 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರದ ಗ್ರಾಮೀಣ ವಸತಿ ಯೋಜನೆಗಳನ್ನು ಒಗ್ಗೂಡಿಸುವಿಕೆಯ ಮೂಲಕ ಅನುಷ್ಠಾನ ಮಾಡುವ ಕುರಿತು. ಸುತ್ತೋಲೆ ಸಂಖ್ಯೆ: ಗ್ರಾಅಪ/775/ಉಖಾಯೋ/2014, ದಿನಾಂಕ: 06.07.2016 ವೀಕ್ಷಿಸಿ
24 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2016-17ನೇ ಸಾಲಿಗೆ ಕೊಳವೆ ಬಾವಿ ಮರುಪೂರಣ ಘಟಕಗಳ (ವೈಯಕ್ತಿಕ) ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು.  ಪತ್ರ ಸಂಖ್ಯೆ: ಗ್ರಾಅಪ/576/ಉಖಾಯೋ/2016, ದಿನಾಂಕ: 22.06.2016 ವೀಕ್ಷಿಸಿ
23 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ತಾಲಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಮತ್ತು ತಾಲ್ಲೂಕು ಪಂಚಾಯಿತಿಯ ತಾಂತ್ರಿಕ ಸಂಯೋಜಕರು ಜಂಟಿಯಾಗಿ ಚೆಕ್‌ಮೆಷರ್‌ಮೆಂಟ್‌ ಮಾಡುವ ಕುರಿತು. ಪರಿಷ್ಕೃತ ಸುತ್ತೋಲೆ ಸಂಖ್ಯೆ: ಗ್ರಾಅಪ/74/ಉಖಾಯೋ/2014, ದಿನಾಂಕ: 01.01.2016 ವೀಕ್ಷಿಸಿ
22 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಡ್ಡಾಯವಾದ ರಿಜಿಸ್ಟರ್‌ಗಳ ನಿರ್ವಹಣೆ ಕುರಿತು. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.L-2034:1:2016RE-I, Dtd: 25.07.2016 ವೀಕ್ಷಿಸಿ
21 ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಪಾವತಿಸುವ ಕೂಲಿ ವೇತನವನ್ನು ಬ್ಯಾಂಕ್‌ಗಳು ಕೂಲಿಕಾರರ ಸಾಲ ವಸೂಲಾತಿ ಬಾಬ್ತುಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಬಗ್ಗೆ. ಪತ್ರ ಸಂಖ್ಯೆ: ಗ್ರಾಅಪ/254/ಉಖಾಯೋ/2015, ದಿನಾಂಕ: 23.03.2016 ವೀಕ್ಷಿಸಿ
20 Model checklist/list of contents for work files/case records under MGNREGA ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11017/6/2016-MGNREGA-VII, Dtd: 21.12.2016 ವೀಕ್ಷಿಸಿ
19 Typical Check list/contents for work files under MGNREGA ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11017/6/2016-MGNREGA-VII, Dtd: 12.05.2016 ವೀಕ್ಷಿಸಿ
18 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಜಂಟಿಯಾಗಿ ಚೆಕ್‌ಮೆಷರ್‌ಮೆಂಟ್‌ ಮಾಡುವ ಹಾಗೂ ತಾಂತ್ರಿಕ ಅನುಮೋದನೆಯನ್ನು ನೀಡುವ ಕುರಿತು ಪರಿಷ್ಕೃತ ಆದೇಶ. ಸುತ್ತೋಲೆ ಸಂಖ್ಯೆ: ಗ್ರಾಅಪ/74/ಉಖಾಯೋ/2014, ದಿನಾಂಕ: 07.03.2015 ವೀಕ್ಷಿಸಿ
17 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೇಸಿಗೆ ಕಾಲದಲ್ಲಿ ಕೆಲ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಮೆದುಕಾಲವನ್ನು ಅನುಸರಿಸಲು ಅನುಮತಿ ನೀಡುವ ಕುರಿತು. ಪತ್ರ ಸಂಖ್ಯೆ: ಗ್ರಾಅಪ/451/ಉಖಾಯೋ/2014, ದಿನಾಂಕ: 20.04.2015 ವೀಕ್ಷಿಸಿ
16 ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವನ್ನು ನಿರ್ವಹಿಸುವ ಕುರಿತು, ನೀಡಿರುವ ಮಾರ್ಗಸೂಚಿಗಳು ಪತ್ರ ಸಂಖ್ಯೆ: ಗ್ರಾಅಪ/162/ಉಖಾಯೋ/2014, ದಿನಾಂಕ: 28.03.2014 ವೀಕ್ಷಿಸಿ
15 Model Code of Conduct – Implementation of MGNREGA – regarding ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11060/1/2013-MGNREGA-V, Dtd: 11.03.2014 ವೀಕ್ಷಿಸಿ
14 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಸಂಬಂಧ ಪತ್ರ ಸಂಖ್ಯೆ: ಗ್ರಾಅಪ/186/ಉಖಾಯೋ/2013, ದಿನಾಂಕ: 02.01.2014 ವೀಕ್ಷಿಸಿ
13 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಕ ನಿರ್ದೇಶಕರುಗಳು (ತಾಲ್ಲೂಕು ಪಂಚಾಯಿತಿ) ಮತ್ತು ತಾಲ್ಲೂಕು ತಾಂತ್ರಿಕ ಸಂಯೋಜಕರು (Taluk Technical Coordinator) ಇವರುಗಳು ಜಂಟಿಯಾಗಿ ಚೆಕ್‌ ಮೆಷರ್‌ಮೆಂಟ್‌ ಮಾಡುವ ಕುರಿತು ಹಾಗೂ ತಾಂತ್ರಿಕ ಅನುಮೋದನೆಯನ್ನು ನೀಡುವ ಕುರಿತು.  ಸುತ್ತೋಲೆ ಸಂಖ್ಯೆ: ಗ್ರಾಅಪ/645/ಉಖಾಯೋ/2014, ದಿನಾಂಕ: 08.09.2014 ವೀಕ್ಷಿಸಿ
12 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ಮಾರ್ಸೂಚಿಗಳ ಪ್ರಕಾರ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುವ ಬಗ್ಗೆ  ಸುತ್ತೋಲೆ ಸಂಖ್ಯೆ: ಗ್ರಾಅಪ/594/ಉಖಾಯೋ/2014, ದಿನಾಂಕ: 27.08.2014 ವೀಕ್ಷಿಸಿ
11 Additional 50 days of wage employment for the Scheduled Tribes MGNREGA worker households living in forest areas ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ: D.O.No.J-11011/1/2009-MGNREGA, Dtd: 07.01.2014 ವೀಕ್ಷಿಸಿ
10 ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಠೀಕರಣ ನೀಡುವ ಬಗ್ಗೆ ಅ.ಸ.ಪತ್ರ ಸಂಖ್ಯೆ: 1/ಹಾವೇರಿ ಕ್ಯಾಂಪ್‌/2013, ದಿನಾಂಕ: 16.08.2013 ವೀಕ್ಷಿಸಿ
9 ಕರ್ನಾಟಕದಲ್ಲಿ  ಸಾಮಾಜಿಕ ಪರಿಶೋಧನೆ ಅನುಷ್ಠಾನದ ಕುರಿತು ಗ್ರಾಅಪಂರಾ ಇಲಾಖೆಯ ಅಧಿಸೂಚನೆ ಸಂಖ್ಯೆ: ಆರ್‌ಡಿಪಿಆರ್‌ 186(2)/ ಎಂಜಿಎನ್‌ಆರ್‌ಇಜಿಎ 2011 ಬೆಂಗಳೂರು, ದಿನಾಂಕ: 10.01.2012 ವೀಕ್ಷಿಸಿ
8 Convergence of Member of Parliament Local Area Development (MPLADs) with MGNREGA ಮಾನ್ಯ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪತ್ರ ಸಂಖ್ಯೆ: C/16/2009-MPLADS, Dtd: 13.01.2012. ವೀಕ್ಷಿಸಿ
7 Regarding construction of Bharat Nirman Rajiv Gandhi Sewa Kendra on top priority. ಸರ್ಕಾರದ ಜಂಟಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮಂತ್ರಾಲಯದವರ ಪತ್ರ ಸಂಖ್ಯೆ: D.O.No.J-11016/26/2011-MGNREGA, Dtd: 20.01.2011  ವೀಕ್ಷಿಸಿ
6 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ನೀಡುವ ಅಧಿಕಾರದ ಕುರಿತು.  ಸ.ಆ. ಸಂ:ಗ್ರಾಅಪ/05/ಉಖಾಯೋ/2008 ಬೆಂಗಳೂರು, ದಿನಾಂಕ: 06.05.2010 ವೀಕ್ಷಿಸಿ
5 Regarding sending necessary prerequisites for release of 1st Tranche and the 2nd Tranche with online submission of financial proposal in the software generated by GoI. ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮಂತ್ರಾಲಯದವರ ಪತ್ರ ಸಂಖ್ಯೆ: D.O.No.J-11060/8/2010-NREGA, Dtd: 31.05.2010 ವೀಕ್ಷಿಸಿ
4 Regarding construction of Bharat Nirman Rajiv Gandhi Sewa Kendra at Gp Level and Block Level. ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮಂತ್ರಾಲಯದವರ ಪತ್ರ ಸಂಖ್ಯೆ: D.O.No.J-11013/2/2009-NREGA(Pt.1), Dtd: 30.12.2009 ವೀಕ್ಷಿಸಿ
3 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಪಂಚಾಯತ್‌ ರಾಜ್‌ ಸಂಸ್ಥೆಗಳ ಹಂತಗಳಲ್ಲಿ ಆಡಳಿತವನ್ನು ಸುವ್ಯವಸ್ಥೆಗೊಳಿಸಲು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಪಡೆಯುವ ಕುರಿತು ಸ.ಆ. ಸಂ:ಗ್ರಾಅಪ/104/ಉಖಾಯೋ/2007 ಬೆಂಗಳೂರು, ದಿನಾಂಕ: 05.06.2009 ವೀಕ್ಷಿಸಿ
2 ಕರ್ನಾಟಕ ರಾಜ್ಯ ನಿರುದ್ಯೋಗ ಭತ್ಯೆ ಸಂದಾಯ ನಿಯಮಗಳು - 2006   ವೀಕ್ಷಿಸಿ
1 ಕರ್ನಾಟಕ ಸಿವಿಲ್‌ ಸೇವಾ (ವರ್ಗೀಕರಣ, ನಿಯಂತ್ರನ ಮತ್ತು ಮೇಲ್ಮನವಿ) ನಿಯಮಗಳು, 1957ರ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಯುತ್ತಿದ್ದಾಗ, ಸರ್ಕಾರಿ ನೌಕರನು ಮೃತನಾದಾಗ, ಇಲಾಖಾ ವಿಚಾರಣೆಯ ಮುಂದಿನ ಕ್ರಮದ ಕುರಿತು.  ಸುತ್ತೋಲೆ : ಸಿಆಸುಇ/10/ಸೇಇವಿ/2003 ಬೆಂಗಳೂರು, ದಿನಾಂಕ: 12.11.2003 ವೀಕ್ಷಿಸಿ
0 MGNREGA 2005 to 2012 Compendium Book 2005 to 2012 Compendium Book ವೀಕ್ಷಿಸಿ
×
ABOUT DULT ORGANISATIONAL STRUCTURE PROJECTS